Karthikeya 2: ಬಾಲಿವುಡ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ ಸೌತ್ ಸಿನಿಮಾ ಕಾರ್ತಿಕೇಯ 2! ಗಳಿಸಿದ್ದೆಷ್ಟು?

ಬಾಲಿವುಡ್‌ನಲ್ಲಿ ಕಾರ್ತಿಕೇಯ 2 ತೆಲುಗು ಚಿತ್ರ 4 ನೇ ವಾರದಲ್ಲಿಯೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಹಳ ಕುತೂಹಲಕಾರಿಯಾಗಿರುವ ಸಿನಿಮಾ ಸೌತ್​ನಷ್ಟೇ ಜೋರಾಗಿ ಹಿಂದಿ ಬೆಲ್ಟ್​ನಲ್ಲಿ ಅಬ್ಬರಿಸುತ್ತಿದೆ. ಹಿಂದಿಯಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

First published: