ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಾಸ್ವಾಮಿ ಮಗ ನಿಖಿಲ್ ಕುಮಾರ್ ಹಾಗೂ ರೇವತಿ ಇಂದು ಸರಳ ವಿವಾಹ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 8
ಬಿಡದಿ ಸಮೀಪದಲ್ಲಿರುವ ಕೇತಗಾನಹಳ್ಳಿಯಲ್ಲಿನ ಫಾರ್ಮ್ ಹೌಸ್ನಲ್ಲಿ ಇವರ ಮದುವೆ ನಡೆಯಿತು.
3/ 8
ಈ ಮೊದಲಿಗೆ ರಾಮನಗರದ ಜಾನಪದಲೋಕದ ಪಕ್ಕದಲ್ಲಿ ಮದುವೆ ಕಾರ್ಯ ನಡೆಸಲು ನಿರ್ಧರಿಸಲಾಗಿತ್ತು. ನಂತರ ಮದುವೆ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್ ಆಗಿತ್ತು.
4/ 8
ಬೆಂಗಳೂರು ಕೊರೋನಾದಿಂದಾಗಿ ರೆಡ್ ಜೋನ್ ನಲ್ಲಿರುವ ಕಾರಣ ರಾಮನಗರ ಜಿಲ್ಲೆಯ ಬಿಡದಿಯ ಕೇತಿಗಾನಹಳ್ಳಿ ಬಳಿ ಇರುವ ತೋಟದ ಮನೆಯಲ್ಲಿ ಇವರಿಬ್ಬರ ಸರಳ ವಿವಾಹ ನಡೆಯಿತು. ಬೆಳಗ್ಗೆ 945ರ ಶುಭಮುಹೂರ್ತದಲ್ಲಿ ರೇವತಿಗೆ ನಿಖಿಲ್ ಮಾಂಗಲ್ಯ ಧಾರಣೆ ಮಾಡಿದರು.
5/ 8
ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಮದುವೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ನಿಖಿಲ್ ಕುಟುಂಬದವರು ಹಾಗೂ ರೇವತಿ ಕುಟುಂಬದವರು ಮಾತ್ರ ಮದುವೆಗೆ ಆಗಮಿಸಿದ್ದರು.
6/ 8
ಅರಿಶಿನ ಶಾಸ್ತ್ರ ಫೋಟೋಗಳು
7/ 8
ಅರಿಶಿನ ಶಾಸ್ತ್ರ ಫೋಟೋಗಳು
8/ 8
ಅರಿಶಿನ ಶಾಸ್ತ್ರ ಫೋಟೋಗಳು
First published:
18
Nikhil Kumaraswamy Marriage: ಹಸೆಮಣೆ ಏರಿದ ನಿಖಿಲ್-ರೇವತಿ; ಸಿಂಪಲ್ ಆಗಿ ನಡೆಯಿತು ವಿವಾಹ