Kurukshetra: 'ಕುರುಕ್ಷೇತ್ರ'ದಲ್ಲಿ ದರ್ಶನ್​ ಇರುವುದೇ ವಿಶೇಷ: ನಿಖಿಲ್ ಕುಮಾರಸ್ವಾಮಿ​..!

Darshan | Nikhil | Kurukshetra: ಲೋಕಸಭಾ ಚುನಾವಣಾ ಸಮಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ರಣರಂಗದಲ್ಲಿ ನಿಖಿಲ್​ ಕುಮಾರಸ್ವಾಮಿ ಹಾಗೂ ದರ್ಶನ್​ ನುಡವೆ ಡೈಲಾಗ್​ ವಾರ್​ ನಡೆದದ್ದು ಗೊತ್ತೇ ಇದೆ. ಇದಾದ ನಂತರ ನಿಖಿಲ್​ 'ಕುರುಕ್ಷೇತ್ರ' ಚಿತ್ರದ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಅವರಿಗೂ ದರ್ಶನ್​ಗೂ ನಡುವೆ ಇರುವ ಶೀತಲ ಮಸರ ಎನ್ನಲಾಗುತ್ತಿತ್ತು. ಆದರೆ ಆ ಗಾಳಿ ಮಾತುಗಳಿಗೆ ನಿಖಿಲ್​ ಈಗ ತೆರೆ ಎಳೆದಿದ್ದಾರೆ. 'ಕುರುಕ್ಷೇತ್ರ' ಸಿನಿಮಾದ ವಿಶೇಷಗಳಲ್ಲಿ ದರ್ಶನ್​ ಸಹ ಒಬ್ಬರು ಎಂದಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್​ ಕುಮಾರಸ್ವಾಮಿ ಫೇಸ್​ಬುಕ್​ ಪುಟ)

  • News18
  • |
First published: