Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

Nikhil Kumaraswamy: ಕೊರೋನಾ ಮೊದಲ ಅಲೆ ಆರಂಭವಾಗಿದ್ದಾಗ ಮಾಡಲಾಗಿದ್ದ ಲಾಕ್​ಡೌನ್​ನಲ್ಲೇ ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆಯಾಗಿತ್ತು. ಮುದ್ದಿನ ಮಡದಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿರುವ ನಿಖಿಲ್ ಕುಮಾರ್​ ಅವರು ರೇವತಿಗೆ ಹುಟ್ಟುಹಬ್ಬದ ಶುಭಾಶಯ ಲವ್​ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್​ ಕುಮಾರಸ್ವಾಮಿ ಇನ್​ಸ್ಟಾಗ್ರಾಂ ಖಾತೆ)

First published:

  • 110

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ಸಾಮಾಜಿಕ ಜಾಲತಾಣದಲ್ಲಿ ಈ ಸೆಲೆಬ್ರಿಟಿ ಕಪಲ್​ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ.

    MORE
    GALLERIES

  • 210

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ನಿಖಿಲ್ ಕುಮಾರಸ್ವಾಮಿ ಆಗಾಗ ತಮ್ಮ ಮಡದಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    MORE
    GALLERIES

  • 310

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ಇಂದು ರೇವತಿ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬ.

    MORE
    GALLERIES

  • 410

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ಸರಳವಾಗಿ ಕೇಕ್​ ಕತ್ತರಿಸುವ ಮೂಲಕ ಬರ್ತ್​ ಡೇ ಆಚರಿಸಿರುವ ನಿಖಿಲ್ ಮಡದಿಗೆ ಸಖತ್​ ಕ್ಯೂಟಾಗಿ ಸಾಮಜಿಕ ಜಾಲತಾಣದಲ್ಲಿ ವಿಶ್​ ಮಾಡಿದ್ದಾರೆ.

    MORE
    GALLERIES

  • 510

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ಹ್ಯಾಪಿ ಬರ್ತ್​ ಡೇ ಮೈ ಲವ್​ ಎಂದು ಹಳೇ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ ನಿಖಿಲ್​ ಕುಮಾರ್​.

    MORE
    GALLERIES

  • 610

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ನಿಖಿಲ್​ ಹಾಗೂ ರೇವತಿ ಅವರ ಮದುವೆ ಕೊರೋನಾ ಮೊದಲ ಅಲೆಯ ಲಾಕ್​ಡೌನ್​ನಲ್ಲಿ ನಡೆದಿತ್ತು.

    MORE
    GALLERIES

  • 710

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ನಿಖಿಲ್ ಹಾಗೂ ರೇವತಿ ಅವರ ಮದುವೆ ಬಿಡದಿಯ ತೋಟದ ಮನೆಯಲ್ಲಿ ನಡೆದಿತ್ತು.

    MORE
    GALLERIES

  • 810

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ಅನಿತಾ ಕುಮಾರಸ್ವಾಮಿ ಹಾಗೂ ರೇವತಿ ನಿಖಿಲ್ ಕುಮಾರ್

    MORE
    GALLERIES

  • 910

    Happy Birthday Revathi Nikhil Kumar: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್​ ಮಾಡಿದ ನಿಖಿಲ್​ ಕುಮಾರಸ್ವಾಮಿ

    ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ

    MORE
    GALLERIES

  • 1010