ಗೌಡರ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ : ಫೋಟೋ ಹಂಚಿಕೊಂಡ ನಿಖಿಲ್​ ಕುಮಾರಸ್ವಾಮಿ..!

Nikhil-Revathi: ನಿಖಿಲ್​ ಕುಮಾರಸ್ವಾಮಿ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಶುಭ ಕೋರಿದ್ದಾರೆ. ಜೊತೆಗೆ ವಿವಾಹವಾದ ನಂತರದ ಮೊದಲ ಹಬ್ಬವನ್ನು ಪತ್ನಿ ಹಾಗೂ ಕುಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್​ ಕುಮಾರಸ್ವಾಮಿ ಇನ್​ಸ್ಟಾಗ್ರಾಂ ಖಾತೆ)

First published: