Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

Sangolli Rayanna Statue Issue: ಇತ್ತೀಚೆಗಷ್ಟೆ ಹಿಂದಿ ಹೇರಿಕೆ ವಿರೋಧಿಸಿ ಟ್ವೀಟ್ ಮಾಡಿದ್ದ ನಿಖಿಲ್​ ಕುಮಾರಸ್ವಾಮಿ ಈಗ ಸಂಗೊಳ್ಳಿ ರಾಯಣ ಪ್ರತಿಮೆ ವಿಷಯವಾಗಿಯೂ ದನಿ ಎತ್ತಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್​ ಕುಮಾರ್​ಸ್ವಾಮಿ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published:

  • 111

    Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

    ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ  ವಿರೋಧ ವ್ಯಕ್ತವಾಗುತ್ತಿದ್ದು, ನಿಖಿಲ್ ಕುಮಾರ್​ಸ್ವಾಮಿ ಇದರ ವಿರುದ್ಧ ದನಿ ಎತ್ತಿದ್ದಾರೆ.

    MORE
    GALLERIES

  • 211

    Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

    ಇತ್ತೀಚೆಗಷ್ಟೆ ಹಿಂದಿ ಹೇರಿಕೆ ವಿರುದ್ಧ ಸಾಲು ಸಾಲು ಟ್ವೀಟ್​ ಮಾಡಿದ್ದ ನಿಖಿಲ್​ ಈಗ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ವಿಷಯವಾಗಿಯೂ ದನಿಗೂಡಿಸಿದ್ದಾರೆ.

    MORE
    GALLERIES

  • 311

    Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

    ಕನ್ನಡಿಗರ ಸಹನೆ ಹಾಗೂ ಸ್ವಾಭಿಮಾನವನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 411

    Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

    ರಾಯಣ್ಣನ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುವುದು ನಾಡದೋಹ್ರದ ಕೆಲಸ ಎಂದಿದ್ದಾರೆ ನಿಖಿಲ್​.

    MORE
    GALLERIES

  • 511

    Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

    ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ವಿರೋಧಿಸುತ್ತಾ ಪುಂಡಾಟಿಕೆ ಮಾಡುತ್ತಿರುವ ಸಂಘಟನೆಗಳನ್ನು ಮಟ್ಟ ಹಾಕಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ  ನಿಖಿಲ್​ ಕುಮಾರಸ್ವಾಮಿ.

    MORE
    GALLERIES

  • 611

    Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

    ನಿಖಿಲ್​ ಕುಮಾರಸ್ವಾಮಿ

    MORE
    GALLERIES

  • 711

  • 811

  • 911

  • 1011

    ನಿಖಿಲ್ - ರೇವತಿ

    MORE
    GALLERIES

  • 1111

    Nikhil Kumaraswamy: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

    ಭೂಮಿ ಪೂಜೆ ನೆರವೇರಿಸಿದ ನಿಖಿಲ್​-ರೇವತಿ

    MORE
    GALLERIES