ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಬೈಟು ಲವ್, ಸಖತ್ ಹಾಗೂ ಪ್ರೇಮ್ ಹಾಗೂ ಧ್ರುವ ಸರ್ಜಾ ನಟನೆಯ ಸಿನಿಮಾ ನಿರ್ಮಾಣಕ್ಕೂ ಹಣ ಹೂಡಿದ್ದು, ತಮ್ಮ ಬ್ಯಾನರ್ ಅಡಿ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರವನ್ನು ನಿಖಿಲ್ ಜೊತೆ ಮಾಡಲಿದೆ. ಇನ್ನು, ಮೊದಲು ಫೋಟೋಶೂಟ್ ಮುಗಿದ ಕೂಡಲೇ ಸಿನಿಮಾ ಚಿತ್ರೀಕರಣ ಸಹ ಆರಂಭವಾಗಲಿದೆಯಂತೆ.