ಹೊಸ ಸಿನಿಮಾಗೆ ಹಸಿರು ನಿಶಾನೆ ತೋರಿದ Nikhil Kumaraswamy

ಇತ್ತೀಚೆಗಷ್ಟೆ ನಿಖಿಲ್ (Nikhil Kumaraswamy) ಹಾಗೂ ರೇವತಿ (Revathi) ಅವರಿಗೆ ಗಂಡು ಮಗುವಾಗಿದ್ದು, ಅಪ್ಪನಾಗಿರುವ ಖುಷಿಯಲ್ಲಿರುವ ಯುವರಾಜ ಹೊಸ ಸಿನಿಮಾಗೆ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರಂತೆ. ಹೌದು, ರೈಡರ್​ ನಂತರ ನಿಖಿಲ್​ ಒಪ್ಪಿಕೊಂಡಿರುವ ಚಿತ್ರ ಇದಾಗಿದೆ. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಇನ್​ಸ್ಟಾಗ್ರಾಂ ಖಾತೆ)

First published: