Ganesh Chaturthi: ಪತಿ ನಿಖಿಲ್​ ಕುಮಾರಸ್ವಾಮಿ ಜೊತೆ ಗಣಪನ ಪೂಜೆ ಮಾಡಿದ ರೇವತಿ: ಇಲ್ಲಿವೆ ಲೆಟೆಸ್ಟ್​ ಫೋಟೋಗಳು..!

ರಾಜಕೀಯ ಹಾಗೂ ಬಣ್ಣದ ಲೋಕ ಎರಡರಲ್ಲೂ ಸಕ್ರಿಯವಾಗಿರುವ ನಿಖಿಲ್ ಕುಮಾರ್ (Nikhil Kumaraswamy) ಸ್ವಾಮಿ ಕುಟುಂಬಕ್ಕೂ ಸಮಯವನ್ನು ಕೊಡುತ್ತಾರೆ. ಇನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿಖಿಲ್ ಹಾಗೂ ರೇವತಿ (Revathi) ಇಂದು ಸಂಭ್ರಮದಿಂದ ಕುಟುಂಬದವರ ಜೊತೆ ಗಣಪತಿ ಹಬ್ಬ ಆಚರಿಸಿದ್ದಾರೆ. ಇಲ್ಲಿವೆ ನಿಖಿಲ್-ರೇವತಿ ಅವರ ಲೆಟೆಸ್ಟ್​ ಫೋಟೋಗಳು. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಇನ್​ಸ್ಟಾಗ್ರಾಂ ಖಾತೆ)

First published: