ನಿಖಿಲ್ ಕುಮಾರಸ್ವಾಮಿ ಇತ್ತೀಚೆಗಷ್ಟೆ ಕೈಯಲ್ಲಿ ಪುಸ್ತಕ ಹಿಡಿದ ಫೋಟೋವನ್ನು ಪೋಸ್ಟ್ ಮಾಡಿ ಜ್ಞಾನವೇ ಸದ್ಗುಣ ಎಂದಿದ್ದರು. ಅದರ ಬೆನ್ನಲ್ಲೇ ಈಗ ಜೀವನದಲ್ಲಿ ಮಾಡಿಕೊಳ್ಳುವ ಬಗ್ಗೆ ಪಾಠ ಮಾಡಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಇನ್ಸ್ಟಾಗ್ರಾಂ ಖಾತೆ)
ನಿಖಿಲ್ ಕುಮಾರಸ್ವಾಮಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಈಗ ಸ್ವಲ್ಪ ವಿಭಿನ್ನವಾದ ಫೋಟೋಗಳು ಹಾಗೂ ವಿಷಯಗಳನ್ನು ಹಂಚಿಕೊಳ್ಳೋಕೆ ಆರಂಭಿಸಿದ್ದಾರೆ.
2/ 15
ಇತ್ತೀಚೆಗಷ್ಟೆ ನಿಖಿಲ್ ಕೈಯಲ್ಲಿ ಪುಸ್ತಕ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಪೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
3/ 15
ಆ ಫೋಟೋಗೆ ಜ್ಞಾನವೇ ಸದ್ಗುಣ ಅಂತ ಬೇರೆ ಶೀರ್ಷಿಕೆ ಕೊಟ್ಟಿದ್ದರು.
4/ 15
ಕೈಯಲ್ಲಿ ಪುಸ್ತಕ ಹಿಡಿದಿದ್ದೇ ಈಗ ಪಾಠ ಮಾಡೋಕೆ ಆರಂಭಿಸಿದ್ದಾರೆ.
5/ 15
ಬದಲಾವಣೆ ಯಾರನ್ನೋ ಮೆಚ್ಚಿಸೋಕೆ ಮಾಡಿಕೊಳ್ಳುವುದಂತದಲ್ಲ, ನಮ್ಮಲ್ಲಿ ಬದಲಾವಣೆ ಅನ್ನೋದು ಹೊಸ ಬದುಕಿನ ಭರವಸೆ ಮೂಡಿಸಬೇಕು ಎನ್ನುವುದಾದರೆ ಬದಲಾವಣೆ ಅವಶ್ಯಕ ಎಂದು ಸಖತ್ ಪಾಠ ಮಾಡಿದ್ದಾರೆ ನಿಖಿಲ್.
6/ 15
ದಾಂಪತ್ಯಕ್ಕೆ ಮೂರು ತಿಂಗಳಾದ ಖುಷಿಗೆ ನಿಖಿಲ್ ಈ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದರು.
7/ 15
ತಮ್ಮ ತೋಟದಲ್ಲಿದ್ದರೆ ನೆಮ್ಮದಿ ಸಿಗುತ್ತದೆಯಂತೆ ನಿಖಿಲ್ ಅವರಿಗೆ.
ಬದಲಾವಣೆ ಯಾರನ್ನೋ ಮೆಚ್ಚಿಸೋಕೆ ಮಾಡಿಕೊಳ್ಳುವುದಂತದಲ್ಲ, ನಮ್ಮಲ್ಲಿ ಬದಲಾವಣೆ ಅನ್ನೋದು ಹೊಸ ಬದುಕಿನ ಭರವಸೆ ಮೂಡಿಸಬೇಕು ಎನ್ನುವುದಾದರೆ ಬದಲಾವಣೆ ಅವಶ್ಯಕ ಎಂದು ಸಖತ್ ಪಾಠ ಮಾಡಿದ್ದಾರೆ ನಿಖಿಲ್.