Nikhil-Revathi: ಮೊದಲ ಬಾರಿಗೆ ತಮ್ಮ ಮದುವೆಯ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ​..!

Nikhil Kumaraswamy Wedding Photos: ವಿವಾಹಕ್ಕೆ ಮೊದಲು ರೇವತಿ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ನಿಖಿಲ್​ ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದೇ ಅಪರೂಪವಾಗಿದೆ. ಆದರೆ ಇದೇ ಮೊದಲ ಸಲ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಮ್ಮ ವಿವಾಹದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ ನಿಖಿಲ್​ ಕುಮಾರಸ್ವಾಮಿ. (ಚಿತ್ರಗಳು ಕಪೆ: ದೀಪಕ್​ ವಿಜಯ್​ ಫೋಟೋಗ್ರಫಿ ಹಾಗೂ ಒಆರ್​ಜಿ ಫೋಟೋಗ್ರಫಿ)

First published: