ನಿಖಿಲ್ ಕುಮಾರಸ್ವಾಮಿ ಮದುವೆ ಆಗಿದ್ದೇ ಆಗಿದ್ದು.... ಸಾಮಾಜಿಕ ಜಾಲತಾಣದಲ್ಲಿ ಮೊದಲಿಗಿಂತಲೂ ಕೊಂಚ ಹೆಚ್ಚಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
2/ 10
ಕೊರೋನಾ ಲಾಕ್ಡೌನ್ನಿಂದಾಗಿ ಈಗ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣದಲ್ಲೇ ಕಳೆಯುವಂತಾಗಿದೆ.
3/ 10
ತೋಟದ ಮನೆಯಲ್ಲಿ ಸುತ್ತಾಡುತ್ತಾ ಕಾಲ ಕಳೆದರೂ ಸಹ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಅವರನ್ನು ರಂಜಿಸಲು ಸದ್ಯಕ್ಕೆ ಇರುವ ಏಕೈಕ ಮಾರ್ಗ ಸೋಶಿಯಲ್ ಮೀಡಿಯಾ.
4/ 10
ವ್ಯಾಯಾಮ ಅಂತ ದಿನದಲ್ಲಿ ಕೆಲ ಗಂಟೆ ಕಳೆಯುವ ನಿಖಿಲ್ ಆಗಾಗ ಪುಸ್ತಕವನ್ನೂ ಓದುತ್ತಾರೆ.
5/ 10
ಸದ್ಯಕ್ಕೆ ತಮ್ಮ ತೋಟದ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವ ನಿಖಿಲ್ಗೆ ಕೃಷಿ ಮಾಡುವ ಮನಸ್ಸಾಗಿದೆ. ಈ ಬಗ್ಗೆ ಅವರೇ ಈ ಹಿಂದೆ ಹೇಳಿಕೊಂಡಿದ್ದರು.
6/ 10
ಈಗ ತಮ್ಮ ತೋಟದ ಮನೆಯಲ್ಲೇ ಮುದ್ದಿನ ಮಡದಿ ಜೊತೆ ತೆಗೆಸಿಕೊಂಡಿರುವ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ ನಿಖಿಲ್.
7/ 10
ಆದರೆ ಈ ಫೋಟೋದಲ್ಲಿ ಒಂದು ವಿಶೇಷವಿದೆ. ನಿಖಿಲ್-ರೇವತಿ ತೋಟದಲ್ಲಿರುವ ನಾಯಿ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಇಂದು ಸ್ನೇಹಿತರ ದಿನವಾಗಿದ್ದು, ಅದರ ಅಂಗವಾಗಿಯೇ ಮನುಷ್ಯನ ನಂಬಿಕಸ್ಥ ಹಾಗೂ ಒಳ್ಳೆಯ ಸ್ನೇಹಿತ ನಾಯಿ ಎಂದು ಹೇಳುತ್ತಾ ಈ ಫೊಟೋ ಹಂಚಿಕೊಂಡಿದ್ದಾರೆ.
8/ 10
ಈ ಹಿಂದೆ ಬಿಡದಿಯ ತೋಟದ ಮನೆಯಲ್ಲಿ ಪ್ರಕೃತಿಯ ನಡುವೆ ಪತ್ನಿಯೊಂದಿಗೆ ವ್ಯಾಯಾಮ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು ನಿಖಿಲ್.
9/ 10
ನಿಖಿಲ್-ರೇವತಿ
10/ 10
ನಿಖಿಲ್ ಕುಮಾರಸ್ವಾಮಿ
First published:
110
Nikhil Kumaraswamy: ಸ್ನೇಹಿತರ ದಿನದಂದು ನಂಬಿಕಸ್ಥ ಗೆಳೆಯನ ಚಿತ್ರ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ..!