Nikhil Kumaraswamy: ದೇವೇಗೌಡರ ಮರಿ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ! ಏನಂಥ ಹೆಸರಿಡಬಹುದು ಗೆಸ್​ ಮಾಡಿ

Naming Ceremony: ರಾಜಕೀಯ ಹಾಗೂ ಚಿತ್ರರಂಗ ಎರಡಲ್ಲೂ ಬ್ಯುಸಿ ಇರುವ ನಿಖಿಲ್ ಕುಮಾರಸ್ವಾಮಿ ಮುದ್ದು ಮಗನ ನಾಮಕರಣಕ್ಕೆ ಡೇಟ್​ ಫಿಕ್ಸ್​ ಆಗಿದ್ದು, ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗಿದೆ. ನಾಮಕರಣ ಯಾವತ್ತು, ಹೇಗಿದೆ ತಯಾರಿ ಇಲ್ಲಿದೆ ನೋಡಿ ಮಾಹಿತಿ.

First published: