Nikhil Kumaraswamy: ಶಿವರಾತ್ರಿ ಹಬ್ಬದಂದು ಅಜ್ಜಿ-ತಾತನ ಜೊತೆ ಶಿವನ ದೇವಾಯಲಕ್ಕೆ ಭೇಟಿ ಕೊಟ್ಟ ನಿಖಿಲ್-ರೇವತಿ..!
ರೈಡರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಿಖಿಲ್ ಕುಮಾರಸ್ವಾಮಿ ನಿನ್ನೆ ಕುಟುಂಬದೊಂದಿಗೆ ಶಿವರಾತ್ರಿ ಹಬ್ಬ ಆಚರಿಸಿದ್ದಾರೆ. ಮಡದಿ ರೇವತಿ ಹಾಗೂ ಅಜ್ಜಿ-ತಾತನ ಜೊತೆ ಶಿವನ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಇನ್ಸ್ಟಾಗ್ರಾಂ ಖಾತೆ)
1/ 8
ಸೆಲೆಬ್ರಿಟಿ ಜೋಡಿ ನಿಖಿಲ್ ರೇವತಿ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
2/ 8
ಅಜ್ಜಿ-ತಾತನ ಜೊತೆ ನಿಖಿಲ್ ಹಾಗೂ ರೇವತಿ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿದ್ದಾರೆ.
3/ 8
ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ಫೋಟೋ ಶೇರ್ ಮಾಡಿರುವ ನಿಖಿಲ್ ನೆಟ್ಟಿಗರಿಗೆ ಶಿವರಾತ್ರಿ ಹಬ್ಬದ ಶುಭ ಕೋರಿದ್ದಾರೆ.
4/ 8
ನಿಖಿಲ್ ಸದ್ಯ ರೈಡರ್ ಸಿನಿಮಾದ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ.
5/ 8
ಇತ್ತೀಚೆಗಷ್ಟೆ ಈ ಸಿನಿಮಾದ ಶೂಟಿಂಗ್ ಯುಬಿ ಸಿಟಿಯಲ್ಲಿ ನಡೆದಿತ್ತು.
6/ 8
ನಿನ್ನೆಯಷ್ಟೆ ರೈಡರ್ ಸಿನಿಮಾದ ಆ್ಯಕ್ಷನ್ ಎಪಿಸೋಡ್ ಶೂಟಿಂಗ್ ಪೂರ್ಣಗೊಂಡಿದೆ.
7/ 8
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಸಿನಿಮಾವನ್ನು ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡುತ್ತಿದ್ದಾರೆ.
8/ 8
ರೈಡರ್ ಹೊರತುಪಡಿಸಿ ನಿಖಿಲ್ ಕುಮಾರಸ್ವಾಮಿ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ.
First published: