Nikhil Revathi: ಮೈಸೂರು ದಸರಾದ ಗಜಪಡೆಯ ಜೊತೆ ಕಾಲ ಕಳೆದ ಕಳೆದ ನಿಖಿಲ್​-ರೇವತಿ..!

Mysuru Dasara Elephants: ನಿಖಿಲ್​ ಹಾಗೂ ರೇವತಿ ಲಾಕ್​ಡೌನ್​ ಸಡಿಲಗೊಂಡ ನಂತರ ಮನೆಯಿಂದ ಹೊರ ಬಂದು ಕರ್ನಾಟದಲ್ಲೇ ಸುತ್ತಾಡುತ್ತಿದ್ದಾರೆ. ಅದರಲ್ಲೂ ನಿಖಿಲ್​ ಹಾಗೂ ರೇವತಿ ಕೊಡಗಿಗೆ ಭೇಟಿ ನೀಡಿದ್ದರು. ಈಗ ನಾಗರಹೊಳೆ ಅಭಯಾರಣ್ಯಕ್ಕೂ ಹೋಗಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್​ ಕುಮಾರಸ್ವಾಮಿ ಇನ್​ಸ್ಟಾಗ್ರಾಂ ಖಾತೆ)

First published: