ಸೀಮಂತಕ್ಕೂ ಮೊದಲು ಫೋಟೋಶೂಟ್​ಗೆ ಪೋಸ್​ ಕೊಟ್ಟ Nikhil Kumaraswamy-Revathi

Revathi Nikhil Kumaraswamy Baby Shower: ದೊಡ್ಡ ಗೌಡರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿಖಿಲ್​-ರೇವತಿ (Nikhil Revathi) ದಂಪತಿ ಸಂತಸದಲ್ಲಿದ್ದಾರೆ. ನಿನ್ನೆಯಷ್ಟೆ ರೇವತಿ ಅವರ ಸೀಮಂತ ಕಾರ್ಯಕ್ರಮ (Baby Shower) ಅದ್ಧೂರಿಯಾಗಿ ನೆರವೇರಿದೆ. ಸೀಮಂತಕ್ಕೂ ಮೊದಲು ಈ ದಂಪತಿ ಕ್ಯೂಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದು, ಇಲ್ಲಿವೆ ಆ ಫೋಟೋಗಳು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: