Nikhil-Revathi: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್-ರೇವತಿ: ಗೌಡರ ಮನೆಯ ಸೊಸೆಗೆ ಈಗ 5 ತಿಂಗಳು..!

ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಖಿಲ್​ ಹಾಗೂ ರೇವತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ರೇವತಿ ಅವರ ಹುಟ್ಟುಹಬ್ಬ. ಈ ಖುಷಿಯ ಸಮಯದಲ್ಲೇ ಕುಮಾರಸ್ವಾಮಿ ಅವರು ತಾನು ತಾತನಾಗುತ್ತಿರುವ ವಿಷಯವನ್ನು ಮಾಧ್ಯಮದ ಜತೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಇನ್​ಸ್ಟಾಗ್ರಾಂ ಖಾತೆ)

First published: