Ayudha Pooja: ಈಗ ಎಲ್ಲೆಡೆ ದಸರಾ ಹಬ್ಬದ ಸಂಭ್ರಮ. ಸ್ಯಾಂಡಲ್ವುಡ್ ಯುವರಾಜನ ನಿಖಿಲ್ ಕುಮಾರಸ್ವಾಮಿ ಅವರ ಮನೆಯಲ್ಲೂ ಸರಳವಾಗಿ ಆಯುಧ ಪೂಜೆ ಆಚರಿಸಲಾಯಿತು. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಫ್ಯಾನ್ ಪುಟ ಇನ್ಸ್ಟಾಗ್ರಾಂ ಖಾತೆ)
News18 Kannada | October 26, 2020, 1:06 PM IST
1/ 12
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ತಮ್ಮ ಮನೆಯಲ್ಲಿ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
2/ 12
ವಿವಾಹವಾದ ನಂತರ ಮೊದಲ ದಸರಾ ಹಬ್ಬವನ್ನು ಸರಳವಾಗಿ ಸಂಭ್ರಮಿಸಿದ್ದಾರೆ ಈ ಜೋಡಿ.
3/ 12
ಐಷಾರಾಮಿ ಕಾರಿಗೆ ನವದಂಪತಿ ಪೂಜೆ ಮಾಡುವ ಮೂಲಕ ಆಯುಧ ಪೂಜೆ ಆಚರಿಸಿದ್ದಾರೆ.