Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

Varun Tej Lavanya Tripathi Marriage: ಕೆಲ ದಿನಗಳಿಂದ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದೆ. ಇದುವರೆಗೂ ಈ ಬಗ್ಗೆ ಮೆಗಾ ಫ್ಯಾಮಿಲಿ ಸ್ಪಷ್ಟತೆ ನೀಡಿಲ್ಲ. ಇತ್ತೀಚೆಗಷ್ಟೇ ಈ ವಿಚಾರವಾಗಿ ಮೆಗಾ ಮಗಳು ನಿಹಾರಿಕಾ ಪ್ರತಿಕ್ರಿಯಿಸಿದ್ದು, ಶಾಕಿಂಗ್ ಹೇಳಿಕೆ ನೀಡಿದ್ದಾರೆ.

First published:

  • 18

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೊರಗೆ ಒಟ್ಟಿಗೆ ಕಾಣಿಸಿಕೊಂಡ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿದೆ. ಇದೀಗ ಮೆಗಾ ಸ್ಟಾರ್ ಚಿರಂಜೀವಿ ಅಣ್ಣನ ಮಗಳು ನಿಹಾರಿಕಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ ರೀತಿ ಅಚ್ಚರಿ ಮೂಡಿಸಿದೆ.

    MORE
    GALLERIES

  • 28

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ನಿಹಾರಿಕಾ ಅವರು ತಮ್ಮ ಇತ್ತೀಚಿನ ವೆಬ್ ಸೀರೀಸ್ ಡೆಡ್ ಫಿಕ್ಸಲ್ಸ್ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಈ ಬಗ್ಗೆ ಅಸಹನೆ ವ್ಯಕ್ತಪಡಿಸಿದರು.

    MORE
    GALLERIES

  • 38

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ಮುಂದಿನ ತಿಂಗಳು ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥದ ಸುದ್ದಿ ನಿಜವೇ? ಎಂಬ ವರದಿಗಾರರ ಪ್ರಶ್ನೆಗೆ ನಿಹಾರಿಕಾ ಶಾಕಿಂಗ್ ಉತ್ತರ ನೀಡಿದ್ದಾರೆ. ಈಗ ನಾವು ಮಾತನಾಡುತ್ತಿರುವುದು ಅದರ ಬಗ್ಗೆ ಅಲ್ಲ. ಡೆಡ್ ಫಿಕ್ಸಲ್ ಬಗ್ಗೆ ಮಾತಾಡೋಣ ಎಂದು ನಿಹಾರಿಕಾ ಹೇಳಿದ್ದಾರೆ.

    MORE
    GALLERIES

  • 48

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ಈ ಹಿಂದೆ ವರುಣ್ ತೇಜ್ ಯುವ ನಾಯಕಿ ಲಾವಣ್ಯ ತ್ರಿಪಾಠಿ ಅವರನ್ನು ಪ್ರೀತಿಸುತ್ತಿದ್ದು, ಆಕೆಯನ್ನೇ ಮದುವೆಯಾಗಲಿದ್ದಾರೆ ಎಂಬ ಸಾಕಷ್ಟು ವರದಿಗಳು ಹರಿದಾಡುತ್ತಿದೆ. ಆದರೆ ಈ ಸುದ್ದಿಗೆ ಮೆಗಾ ಫ್ಯಾಮಿಲಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    MORE
    GALLERIES

  • 58

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ಈ ಹಿನ್ನಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ವರುಣ್ ತೇಜ್ ಮದುವೆ ಕುರಿತಾದ ಸುದ್ದಿ ಹಾಗೂ ಫೋಟೋಗಳು ವೈರಲ್ ಆಗುತ್ತಿದೆ. ವರುಣ್ ತೇಜ್ ಬ್ಯಾಚುಲರ್ ಲೈಫ್ ಗೆ ವಿದಾಯ ಹೇಳುವ ಸಮಯ ಬಂದಿದ್ದು, ಲಾವಣ್ಯ ತ್ರಿಪಾಠಿ ಜೊತೆ ಮದುವೆ ನಡೆಯಲಿದೆ ಎಂಬ ಸುದ್ದಿ ಆಪ್ತ ಮೂಲಗಳಿಂದ ಬಂದಿದೆ.

    MORE
    GALLERIES

  • 68

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ಜೂನ್ ತಿಂಗಳಿನಲ್ಲಿ ವರುಣ್ ತೇಜ್-ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ನಡೆಯಲಿದ್ದು, ಸದ್ಯ ಮೆಗಾ ಫ್ಯಾಮಿಲಿ ಇದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ. ವರುಣ್ ತೇಜ್ ಅವರ ನಿಶ್ಚಿತಾರ್ಥ ಸಮಾರಂಭವು ಮೆಗಾ ಫ್ಯಾಮಿಲಿ ಹಾಗೂ ಕೆಲವೇ ಜನರ ಸಮ್ಮುಖದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

    MORE
    GALLERIES

  • 78

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ಈ ವರ್ಷಾಂತ್ಯದಲ್ಲಿ ವರುಣ್ ತೇಜ್-ಲಾವಣ್ಯ ತ್ರಿಪಾಠಿ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರಿಬ್ಬರ ರೊಮ್ಯಾನ್ಸ್ ಬಗ್ಗೆ ಎರಡೂ ಕುಟುಂಬ ಸದಸ್ಯರು ಪಾಸಿಟಿವ್ ಆಗಿದ್ದು, ಮಾತುಕತೆ ನಡೆಸಿ ಈ ವರ್ಷದ ಕೊನೆಯಲ್ಲಿ ಮದುವೆಯಾಗುವ ಪ್ಲಾನ್ ಮಾಡಿದ್ದಾರಂತೆ.

    MORE
    GALLERIES

  • 88

    Varun Tej-Niharika: ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ? ಸಹೋದರ ವರುಣ್ ತೇಜ್ ವಿವಾಹದ ಬಗ್ಗೆ ನಿಹಾರಿಕಾ ಶಾಕಿಂಗ್ ಕಮೆಂಟ್!

    ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮಿಸ್ಟರ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಹಿಟ್ ಬಳಿಕ ಇವರಿಬ್ಬರು ತುಂಬಾ ಆತ್ಮೀಯರಾದರು. ಇದರಿಂದ ಅವರ ಡೇಟಿಂಗ್ ವಿಚಾರ ವೈರಲ್ ಆಗಿತ್ತು.

    MORE
    GALLERIES