Niharika Marriage: ನಿಶ್ಚಿತಾರ್ಥಕ್ಕೆ ಗೈರಾಗಿದ್ದ ಪವನ್​ ಕಲ್ಯಾಣ್​ ನಿಹಾರಿಕಾ ಮದುವೆಗೆ ಹಾಜರ್​..!

Pawan Kalyan: ಪವರ್ ಸ್ಟಾರ್ ಪವನ್ ಕಲ್ಯಾಣ್, ಅಣ್ಣ ನಾಗಬಾಬು ಅವರ ಮಗಳು ನಿಹಾರಿಕಾ ಕೋಣಿದೇಲ ವಿವಾಕ್ಕೆ ಹಾಜರಾಗಿದ್ದಾರೆ. ನಿನ್ನೆ ಸಂಜೆಯಷ್ಟೆ ಉದಯಪುರ ಸೇರಿಕೊಂಡಿದ್ದಾರೆ. ಪವನ್​ ಕಲ್ಯಾಣ್​ ಈ ಹಿಂದೆ ನಿಶ್ಚಿತಾರ್ಥಕ್ಕೆ ಗೈರಾಗಿದ್ದು ದೊಡ್ಡ ಚರ್ಚೆಯಾಗಿತ್ತು. ಈ ಕಾರಣದಿಂದಲೇ ಮದುವೆಗೆ ಪವನ್​ ಕಲ್ಯಾಣ್​ ಬರುತ್ತಾರೋ ಇಲ್ಲವೋ ಅನ್ನೋ ಮಾತುಗಳು ಆರಂಭವಾಗಿದ್ದವು. (ಚಿತ್ರಗಳು ಕೃಪೆ: ನಿಹಾರಿಕಾ ಹಾಗೂ ನಾಗಬಾಬು ಇನ್​ಸ್ಟಾಗ್ರಾಂ ಖಾತೆ)

First published: