Niharika Konidela: ಹನಿಮೂನ್​ ಪ್ರವಾಸದಲ್ಲಿ ನಿಹಾರಿಕಾ: ಗಂಡನ ಜೊತೆಗಿನ ಫೋಟೋ ಹಂಚಿಕೊಂಡ ಮೆಗಾ ಕುಟುಂಬದ ಮಗಳು

ಇತ್ತೀಚೆಗಷ್ಟೆ ವಿವಾಹವಾದ ನಿಹಾರಿಕಾ ಕೋನಿದೇಲ ಸದ್ಯ ಹನಿಮೂನ್​ ಪ್ರವಾಸದಲ್ಲಿದ್ದಾರೆ. ಗಂಡ ಚೈತನ್ప్రిಯ ಜೊತೆ ಮಾಲ್ಡೀವ್ಸ್​ನಿಂದ ಈಗ ಅಮೆರಿಕಕ್ಕೆ ಹಾರಿದ್ದಾರೆ. (ಚಿತ್ರಗಳು ಕೃಪೆ: ನಿಹಾರಿಕಾ ಕೋನಿದೇಲ ಇನ್​ಸ್ಟಾಗ್ರಾಂ ಖಾತೆ)

First published: