ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಂಭ್ರಮ: ಪ್ರೀವೆಡ್ಡಿಂಗ್ ಸೆಲಬ್ರೇಷನ್ನಲ್ಲಿ ನಿಹಾರಿಕಾ..!
ನಿಹಾರಿಕಾ ಕೋಣಿದೇಲ ಹಾಗೂ ಚೈತನ್ಯ ಜೊನ್ನಲಗಡ್ಡ ವಿವಾಹಕ್ಕೆ ಇನ್ನು ಕೇವಲ ಐದು ದಿನಗಳು ಮಾತ್ರ ಉಳಿದಿವೆ. ಮೊನ್ನೆ ರಾತ್ರಿ ಅಂದರೆ ಡಿ. 2ರಂದು ರಾತ್ರಿ ಮನೆಯಲ್ಲಿ ನಿಹಾರಿಕಾ, ವರುಣ್ ತೇಜ್, ಅಲ್ಲು ಅರ್ಜುನ್, ಅವರ ಪತ್ನಿ, ಚಿರಂಜೀವಿ ಅವರ ಮಕ್ಕಳು ಸೇರಿ ಪ್ರೀವೆಡ್ಡಿಂಗ್ ಪಾರ್ಟಿ ಮಾಡಿದ್ದಾರೆ. (ಚಿತ್ರಗಳು ಕೃಪೆ: ವರುಣ್ ತೇಜ್ ಇನ್ಸ್ಟಾಗ್ರಾಂ ಖಾತೆ)