Niharika Marriage: ಉದಯಪುರ ತಲುಪಿದ ಮೆಗಾ​ ಕುಟುಂಬ: ನಿಹಾರಿಕಾಗೆ ಆರ್ಶೀವದಿಸಿದ ಚಿರಂಜೀವಿ-ಸುರೇಖಾ..!

Niharika Konidela Marriage Photos: ಮೆಗಾ ಕುಟುಂಬದ ಮಗಳು ನಿಹಾರಿಕಾ ಕೋಣಿದೇಲ ಮದುವೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಎರಡೂ ಕುಟುಂಬದವರು ಉದಯಪುರ ಸೇರಿಕೊಂಡಿದ್ದಾರೆ. ಅದಕ್ಕೂ ಮೊದಲು ಅಂದರೆ ಶನಿವಾರ ನಿಹಾರಿಕಾಗೆ ಮದುವೆಗೆ ಮುಂಚೆ ಮಾಡುವ ಕೆಲವೊಂದು ಶಾಸ್ತ್ರಗಳನ್ನು ಮಾಡಲಾಯಿತು. ಈ ವೇಳೆ ದೊಡ್ಡಪ್ಪ ಚಿರಂಜೀವಿ ಹಾಗೂ ದೊಡ್ಡ ಸುರೇಖಾ ಸೀರೆ ಕೊಟ್ಟು ಆರ್ಶೀವದಿಸಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: