Niharika Konidela: ಮದುಮಗಳಾಗಲಿರುವ ನಿಹಾರಿಕಾ: ಸ್ಟೈಲಿಶ್​ ಲುಕ್​ನಲ್ಲಿ ಮೆಗಾ ಕುಟುಂಬದ ಮಗಳು..!

ಟಾಲಿವುಡ್​ನಲ್ಲಿ ಅವಿವಾಹಿತ ಸೆಲೆಬ್ರಿಟಿಗಳು ಒಬ್ಬೊಬ್ಬರಾಗಿ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ರಾಣಾ, ನಿತಿನ್​ ಈಗಾಗಲೇ ವಿವಾಹವಾಗಿದ್ದರೆ, ಕಾಜೋಲ್​ ಇದೇ ತಿಂಗಳ 30ಕ್ಕೆ ಮದುವೆಯಾಗುತ್ತಿದ್ದಾರೆ. ಮೆಗಾ ಕುಟುಂಬದ ಮಗಳು ನಿಹಾರಿಕಾ ಸಹ ಇನ್ನೇನು ಸಪ್ತಪದಿ ತುಳಿಯಲಿದ್ದಾರೆ. ಡಿಸೆಂಬರ್​ನಲ್ಲಿ ನಿಹಾರಿಕಾ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ. ಅಷ್ಟರಲ್ಲೇ ನಿಯತಕಾಲಿಕೆಯೊಂದಕ್ಕೆ ನಿಹಾರಿಕಾ ಮದುಮಗಳಾಗಿ ಫೊಟೋಶೂಟ್​ ಮಾಡಿಸಿದ್ದಾರೆ. (ಚಿತ್ರಗಳು ಕೃಪೆ: ನಿಹಾರಿಕಾ ಕೋನಿದೇಲ ಇನ್​ಸ್ಟಾಗ್ರಾಂ ಖಾತೆ)

First published: