Niharika Konidela: ವೈರಲ್ ಆಗುತ್ತಿವೆ ಮೆಗಾ ಕುಟುಂಬದ ಮಗಳು ನಿಹಾರಿಕಾರ ಲೆಟೆಸ್ಟ್ ಫೋಟೋಗಳು..!
ಮೆಗಾ ಕುಟುಂಬದ ಮಗಳು ನಿಹಾರಿಕಾ ಕೋಣಿದೇಲ ಹಾಗೂ ಚೈತನ್ಯ ಅವರ ನಿಶ್ಚಿತಾರ್ಥ ಸರಳವಾಗಿ ನಡೆದದ್ದು ಗೊತ್ತೇ ಇದೆ. ಇದಾದ ನಂತರ ನಿಹಾರಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದರ ಹಿಂದೆ ಒಂದರಂತೆ ಸಾಕಷ್ಟು ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗಲೂ ಅವರು ಪೋಸ್ಟ್ ಮಾಡಿರುವ ಈ ಲೆಟೆಸ್ಟ್ ಚಿತ್ರಗಳು ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ನಿಹಾರಿಕಾ ಕೋಣಿದೇಲ ಇನ್ಸ್ಟಾಗ್ರಾಂ ಖಾತೆ)