Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

Niharika Konidela: ಡಿವೋರ್ಸ್ ಚರ್ಚೆ ಜೋರಾಗುತ್ತಿದ್ದಂತೆ ನಿಹಾರಿಕಾ ಹೇಳಿಕೆಯಿಂದಾಗಿ ಟೀಕೆ ಕೇಳಿ ಬಂದಿದೆ. ನನ್ನ ಬೆಡ್​ನಲ್ಲಿ ರೋಶನ್ ಬೇಕು, ಹೆಡ್​ನಲ್ಲಿ ಭಾರ್ಗವ್ ಬೇಕು ಎಂದಿದ್ದಾರೆ.

First published:

  • 18

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ಟಾಲಿವುಡ್ ಮೆಗಾ ಕುಟುಂಬದ ಮನೆ ಮಗಳು ನಿಹಾರಿಕಾ ಕೊನಿಡೇಲಾ ಕುರಿತು ಸುದ್ದಿಗಳು ಬರುತ್ತಲೇ ಇವೆ. ಒಕ ಮನಸು ಸಿನಿಮಾ ಮೂಲಕ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಹಾರಿಕಾ ಮೆಗಾ ಮಗಳಾಗಿ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ. ಆದರೆ ಇತ್ತೀಚೆಗೆ ದಾಂಪತ್ಯ ಜೀವನದಿಂದಾಗಿ ಸುದ್ದಿಯಾಗಿದ್ದಾರೆ.

    MORE
    GALLERIES

  • 28

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ಇತ್ತೀಚೆಗೆ ಎಲಿಫೆಂಟ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಡೆಡ್ ಪಿಕ್ಸೆಲ್ಸ್ ಎಂಬ ವೆಬ್ ಸಿರೀಸ್​ನಲ್ಲಿ ನಿಹಾರಿಕಾ ಅಭಿನಯಿಸಿದ್ದಾರೆ. ಇದರ ಟ್ರೈಲರ್ ಕೂಡಾ ರಿಲೀಸ್ ಆಗಿದ್ದು ಇದರಿಂದಾಗಿ ನಿಹಾರಿಕಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಂದಹಾಗೆ ಈ ಟ್ರೈಲರ್​ನಲ್ಲಿಯೂ ಸುದ್ದಿ ಮಾಡಿದ್ದು ನಿಹಾರಿಕಾ ಅವರೇ.

    MORE
    GALLERIES

  • 38

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ವೆಬ್​ಸಿರೀಸ್​ನಲ್ಲಿ ನಿಹಾರಿಕಾ ಹೇಳಿದ ಡೈಲಾಗ್​ನಿಂದಾಗಿ ಟೀಕೆ ಕೇಳಿ ಬಂದಿದೆ. ನನ್ನ ಬೆಡ್​ನಲ್ಲಿ ರೋಶನ್ ಬೇಕು, ಹೆಡ್​ನಲ್ಲಿ ಭಾರ್ಗವ್ ಬೇಕು ಎಂದಿದ್ದಾರೆ. ಇದು ಟೀಕೆಗೆ ಗುರಿಯಾಗಿದೆ. ಬಹಳಷ್ಟು ಜನರು ನಿಹಾರಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    MORE
    GALLERIES

  • 48

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ಬಹಳಷ್ಟು ಮೆಗಾ ಅಭಿಮಾನಿಗಳು ಕಂಟೆಂಟ್ ಯಾವ ರೀತಿಯ ಸಂದೇಶವನ್ನು ಕೊಡುತ್ತದೆ ಎನ್ನುವುದರ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ ಎಂದು ಬುದ್ಧಿ ಹೇಳಿದ್ದಾರೆ. ನಿಹಾರಿಕಾ ಒಳ್ಳೆಯ ರೀತಿಯಲ್ಲಿ ಸಕ್ಸಸ್ ಆಗಲು ಅವರು ಇಂಥಹ ಡೈಲಾಗ್​ಗಳನ್ನು ಅವಾಯ್ಡ್ ಮಾಡಬೇಕು ಎಂದಿದ್ದಾರೆ.

    MORE
    GALLERIES

  • 58

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ನಿಹಾರಿಕಾ ಅವರು ಡೆಡ್ ಪಿಕ್ಸೆಲ್ಸ್ ಸಿರೀಸ್​ನ್ನು ಎಲ್ಲಾ ರೀತಿಯಲ್ಲಿಯೂ ಪ್ರಮೋಟ್ ಮಾಡುತ್ತಿದ್ದಾರೆ. ಆದರೆ ಈ ಡೈಲಾಗ್ ಬಗ್ಗೆ ವ್ಯಕ್ತವಾಗಿರುವ ಟೀಕೆ ಬಗ್ಗೆ ನಟಿ ಯಾವುದೇ ರೆಸ್ಪಾನ್ಸ್ ಕೊಟ್ಟಿಲ್ಲ.

    MORE
    GALLERIES

  • 68

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ಡೆಡ್ ಪಿಕ್ಸೆಲ್ಸ್ ವೆಬ್ ಸಿರೀಸ್​ನಲ್ಲಿ ನಿಹಾರಿಕಾ ಕೊನಿಡೇಲಾ, ಸಾಯಿ ರೋನಕ್, ಹರ್ಷ ಚೆಮುಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಆದಿತ್ಯ ಮಂಡಲ್ ನಿರ್ದೇಶಿಸಿದ್ದು ಇದು ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ಮೇ 19ರಂದು ರಿಲೀಸ್ ಆಗುತ್ತಿದೆ.

    MORE
    GALLERIES

  • 78

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ಇದು ಬ್ರಿಟಿಷ್ ಸಿರೀಸ್ ಡೆಡ್ ಪಿಕ್ಸೆಲ್​ ಬೇಸ್ಡ್ ಆಗಿ ಮಾಡಲಾಗಿದೆ. ಇದನ್ನು ಆರು ಎಪಿಸೋಡ್​ಗಳಾಗಿ ಮಾಡಲಾಗಿದೆ. ನಿಹಾರಿಕಾ ಕೊನಿಡೇಲಾ ಇದರಲ್ಲಿ ಗಾಯತ್ರಿಯಾಗಿ ನಟಿಸಲಿದ್ದಾರೆ. ಗಾಯತ್ರಿ ಮಾಡರ್ನ್ ಗರ್ಲ್ ಪಾತ್ರವಾಗಿದೆ.

    MORE
    GALLERIES

  • 88

    Niharika Konidela: ನನ್ ಬೆಡ್​ ಮೇಲೆ ರೋಶನ್ ಬೇಕು ಎಂದು ಮೆಗಾ ಕುಟುಂಬದ ಮಗಳು

    ನಿಹಾರಿಕಾ ಅವರ ವೈವಾಹಿಯ ಜೀವನದ ಬಗ್ಗೆ ಸಾಕಷ್ಟು ರೂಮರ್ಸ್ ಇದೆ. ಅವರು ಶೀಘ್ರ ಡಿವೋರ್ಸ್ ಕೊಡಲಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES