Niharika Konidela: ಫ್ರೆಂಡ್ಸ್​ಗೆ ಬ್ಯಾಚುಲರ್​ ಪಾರ್ಟಿ ಕೊಟ್ಟ ಮೆಗಾ ಕುಟುಂಬದ ಮಗಳು ನಿಹಾರಿಕಾ..!

Bachelorette Party: ನಿಹಾರಿಕಾ ವಿವಾಹವಾಗಲಿರುವ ಹುಡುಗ ಚೈತನ್ಯ ಜೊನ್ನಲಗಡ್ಡ ಹಾಗೂ ಸ್ನೇಹಿತರೊಂದಿಗೆ ಗೋವಾಗೆ ಹೋಗಿದ್ದಾರೆ. ಅಲ್ಲಿ ತಮ್ಮ ಸ್ನೇಹಿತರಿಗೆ ಸಖತ್ ಪಾರ್ಟಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ನಿಹಾರಿಕಾ ಕೋನಿದೇಲ ಇನ್​ಸ್ಟಾಗ್ರಾಂ ಖಾತೆ)

First published: