Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

ಚಿರಂಜೀವಿ ಮನೆ ಮಗಳು ನಿಹಾರಿಕಾ ಹಾಗೂ ನಟ ಚೈತನ್ಯ ವಿಚ್ಛೇದನದ ರೂಮರ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ನಟಿ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಕ್ಯಾಪ್ಶನ್ ನೋಡಿದ ನೆಟ್ಟಿಗರು ನಿಹಾರಿಕಾ ಹೀಗ್ಯಾಕೆ ಹೇಳಿದ್ರು ಎಂದು ಯೋಚಿಸುತ್ತಿದ್ದಾರೆ.

First published:

  • 19

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ನಟಿ ನಿಹಾರಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಕೆಲ ಟಿಪ್ಸ್ ಜೊತೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಬರಹವನ್ನು ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 29

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ‘ನಿಮ್ಮ ಎನರ್ಜಿ ಸೇವ್ ಮಾಡಿ, ನೀವು ಸಮರ್ಥರು, ನಿಮ್ಮ ಬಗ್ಗೆ ನೀವು ದಯೆ ತೋರಿ, ಯೋಚಿಸುವುದಕ್ಕಿಂತ ನೀವು ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ಹೆಚ್ಚು ನೀರನ್ನು ಕುಡಿಯಿರಿ ಎಂದ್ರು.

    MORE
    GALLERIES

  • 39

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ಅಷ್ಟೇ ಅಲ್ಲದೇ ನೀವು ಬದುಕಿ ಮತ್ತು ಇತರರನ್ನು ಬದುಕಲು ಬಿಡಿ ಎನ್ನುವ ಕ್ಯಾಪ್ಶನ್ ಸಹ ನೀಡಿದ್ದಾರೆ. ನಿಹಾರಿಕಾ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ. ನಿಹಾರಿಗೆ ವಿಚ್ಛೇದನ ವಿಚಾರಕ್ಕೆ ಈ ರೀತಿ ಹೇಳಿದ್ದಾರಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 49

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ಇತ್ತೀಚಿಗೆ ಸೆಲೆಬ್ರಿಟಿಗಳ ವಿಚ್ಛೇದನದ ವಿಷಯ ಭಾರೀ ಸುದ್ದಿಯಾಗ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ ವಿಚ್ಛೇದನ ವಿಚಾರದ ಬಗ್ಗೆ ಈಗಾಗಲೇ ಮೆಗಾ ಫ್ಯಾಮಿಲಿಯಲ್ಲಿ ದೊಡ್ಡ ಚರ್ಚೆ ಆಗ್ತಿದೆ. ಇದೀಗ ಮೆಗಾ ಬ್ರದರ್ ನಾಗಬಾಬು ಪುತ್ರಿ ನಿಹಾರಿಕಾ ಸಂಸಾರದ ಗಲಾಟೆ ಬೀದಿಗೆ ಬಂದಿದೆ.

    MORE
    GALLERIES

  • 59

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ನಿಹಾರಿಕಾ-ಚೈತನ್ಯ ನಡುವೆ ಏನೂ ಸರಿಯಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ನಿಹಾರಿಕಾ ಮತ್ತು ಚೈತನ್ಯ ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಜೀವನದ ಬಿರುಕನ್ನು ಅಭಿಮಾನಿಗಳಿಗೆ ತಿಳಿಸಲು ಹೊರಟಿದ್ದಾರೆ.

    MORE
    GALLERIES

  • 69

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ಇತ್ತೀಚೆಗಷ್ಟೇ ಚೈತನ್ಯ ಜೊನ್ನಲಗಡ್ಡ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ರು, ಇದೀಗ ನಿಹಾರಿಕಾ ಕೂಡ ಗಂಡನನ್ನು ಅನ್​ ಫಾಲೋ ಮಾಡಿ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಚೇದನ ಸುದ್ದಿಗೆ ಪುಷ್ಠಿ ನೀಡಿದೆ.

    MORE
    GALLERIES

  • 79

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ನಿಹಾರಿಕಾ ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಚೈತನ್ಯ ಜೊತೆಗಿನ ಒಂದೇ ಒಂದು ಫೋಟೋ ಕೂಡ ಇಲ್ಲ. ನಿಹಾರಿಕಾ ಮತ್ತು ಚೈತನ್ಯ ನಡುವೆ ಭಿನ್ನಾಭಿಪ್ರಾಯವಿದ್ದು, ಅದಕ್ಕಾಗಿಯೇ ಇಬ್ಬರೂ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

    MORE
    GALLERIES

  • 89

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ನಿಹಾರಿಕಾ ಮತ್ತು ಚೈತನ್ಯ ದಾಂಪತ್ಯ ಜೀವನ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ. ಸದ್ಯದಲ್ಲೇ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    MORE
    GALLERIES

  • 99

    Niharika Konidela: ಚಿರಂಜೀವಿ ಮನೆ ಮಗಳು ಡಿವೋರ್ಸ್‌ ಕೊಡೋದು ಪಕ್ಕಾನಾ? ಬದುಕಲು ಬಿಡಿ ಅಂದಿದ್ಯಾಕೆ ನಿಹಾರಿಕಾ?

    ‘ಒಕ ಮನಸು’ ಸಿನಿಮಾದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟ ನಿಹಾರಿಕಾ ಆ ಬಳಿಕ ಮುದ್ದಪ್ಪು ಆವಕೈ, ಸೂರ್ಯಕಾಂತಂ ಸಿನಿಮಾಗಳಲ್ಲಿ ನಟಿಸಿದ್ದರೂ ಅವರ ಸಿನಿ ಜರ್ನಿಯಲ್ಲಿ ಅಂತಹ ಯಶಸ್ಸು ಪಡೆಯಲಿಲ್ಲ. ನಿಹಾರಿಕಾ ಅಭಿನಯದಿಂದ ಸ್ವಲ್ಪ ಹಿಂದೆ ಸರಿದು ನಿರ್ಮಾಪಕಿಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

    MORE
    GALLERIES