Niharika Konidela: ಚೈತನ್ಯ ಜೊತೆಯಲ್ಲಿನ ರೋಮ್ಯಾಂಟಿಕ್​ ಫೋಟೋಗಳನ್ನು ಹಂಚಿಕೊಂಡ ನಿಹಾರಿಕಾ

ಮೆಗಾ ಕುಟುಂಬದ ಕುಡಿ ನಿಹಾರಿಕಾ ಹಾಗೂ ಚೈತನ್ಯ ಡಿ.9ರಂದು ಅದ್ಧೂರಿ ವಿವಾಹವಾಗಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸಂಪ್ರದಾಯಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಗಂಡ ಚೈತನ್ಯ ಜೊತೆಗಿನ ರೋಮ್ಯಾಂಟಿಕ್​ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರ ಕೃಪೆ : ಇನ್ಸ್ಟಾಗ್ರಾಂ)

First published: