Niharika Chaitanya Marriage: ಅದ್ಧೂರಿಯಾಗಿ ನಡೆಯಿತು ನಿಹಾರಿಕಾ-ಚೈತನ್ಯ ವಿವಾಹ: ಫೋಟೋಗಳು ವೈರಲ್​..!

Niharika Konidela Chaitanya Jonnalagadda Marriage: ಮೆಗಾ ಬ್ರದರ್​ ನಾಗಬಾಬು ಅವರ ಮುದ್ದಿನ ಮಗಳು ನಿಹಾರಿಕಾ ಕೋಣಿದೇಲ ಅವರ ವಿವಾಹ ನಿನ್ನೆ ಸಂಜೆ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಿತು. ನಿಹಾರಿಕಾ-ಚೈತನ್ಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ನಾಗಬಾಬು ಹಾಗೂ ಇತರೆ ಇನ್​ಸ್ಟಾಗ್ರಾಂ ಖಾತೆ)

First published: