Niharika Marriage: ನಿಹಾರಿಕಾ-ಚೈತನ್ಯ ವಿವಾಹ: ಇಲ್ಲಿವೆ ಅರಿಶಿಣ ಶಾಸ್ತ್ರದ ಕಲರ್​ಫುಲ್​ ಫೋಟೋಗಳು..!

Niharika Konidela Chaitanya Jonnalagadda Marriage: ಮೆಗಾ ಕುಟುಂಬದ ಮಗಳು ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ಅವರ ವಿವಾಹ ನಿನ್ನೆ ಸಂಜೆ 7.30ಕ್ಕೆ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯಿತು. ಅದಕ್ಕೂ ಮೊದಲು ನವ ಜೋಡಿಗೆ ಅರಿಶಿಣ ಶಾಸ್ತ್ರದ ಮಾಡಲಾಯಿತು. ಈ ಶಾಸ್ತ್ರದ ಕಲರ್​ಫುಲ್​ ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: