Niharika Konidela: ಗಂಡ ಚೈತನ್ಯ ಜೊತೆ ಮೊದಲ ಕ್ರಿಸ್ಮಸ್​ ಆಚರಿಸಿದ ನಿಹಾರಿಕಾ ಕೋಣಿದೇಲ

Christmas Celebrations: ಇತ್ತೀಚೆಗಷ್ಟೆ ಉದಯಪುರದಲ್ಲಿ ಪ್ರೀತಿಸಿದ ಹುಡುಗನನ್ನೇ ವಿವಾಹವಾದ ಮೆಗಾ ಕುಟುಂಬದ ಮಗಳು ನಿಹಾರಿಕಾ, ಗಂಡ ಚೈತನ್ಯ ಜೊತೆ ಮೊದಲ ಕ್ರಿಸ್ಮಸ್​ ಹಬ್ಬ ಆಚರಿಸಿಕೊಂಡಿದ್ದಾರೆ. ಈ ಜೋಡಿಯ ಜೊತೆಗೆ ಮೆಗಾ ಕುಟುಂಬದ ಇತರೆ ಸದಸ್ಯರೂ ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷ. (ಚಿತ್ರಗಳು ಕೃಪೆ: ನಿಹಾರಿಕಾ ಕೋಣಿದೇಲ ಇನ್​ಸ್ಟಾಗ್ರಾಂ ಖಾತೆ)

First published: