ನಿಶ್ಚಿತಾರ್ಥದ ನಂತರ ಒಟ್ಟಿಗೆ ದೀಪಾವಳಿ ಆಚರಿಸಿದ ನಿಹಾರಿಕಾ-ಚೈತನ್ಯ..!

ಮೆಗಾಸ್ಟಾರ್​ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗಳು ನಿಹಾರಿಕಾ ಕೋನಿಡೇಲ ಮದುವೆ ಚೈತನ್ಯ ಜೊತೆ ಫಿಕ್ಸ್​ ಆಗಿದೆ. ಲಾಕ್​ಡೌನ್​ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಮೊದಲ ಸಲ ಒಟ್ಟಿಗೆ ದೀಪಾವಳಿ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ನಿಹಾರಿಕಾ ಕೋನಿಡೇಲ ಇನ್​ಸ್ಟಾಗ್ರಾಂ ಖಾತೆ)

First published: