ಪ್ಯಾಂಟ್ ಜಿಪ್ ಹಾಕದೆ ಫೋಟೋಶೂಟ್ಗೆ ಪೋಸ್ ಕೊಟ್ಟು ಟ್ರೋಲ್ ಆಗಿದ್ದ ಇಸ್ಮಾರ್ಟ್ ಶಂಕರ್ ಖ್ಯಾತಿಯ ನಟಿ ನಿಧಿ ಅಗರ್ವಾಲ್ ಈಗ ಸೀರೆಯುಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ.
2/ 7
ಸದಾ ತಮ್ಮ ಹಾಟ್ಲುಕ್ ಫೋಟೋಗಳಿಂದ ಹುಡುಗರ ಮನಸ್ಸಿಗೆ ಲಗ್ಗೆ ಇಡುವ ಈ ಚೆಲುವೆ, ಇದೀಗ ಸೀರೆ ತೊಟ್ಟು ಹುಡುಗರ ಹೃದಯಕ್ಕೆ ಬಾಣ ಬಿಟ್ಟಿದ್ದಾರೆ.
3/ 7
ಈ ಹಿಂದೆ ನಿಧಿ ಜೀನ್ಸ್ ಪ್ಯಾಂಟ್ಗೆ ಜಿಪ್ ಹಾಕದೆ ಫೋಟೋಶೂಟ್ ಒಂದಕ್ಕೆ ಪೋಸ್ ಕೊಟ್ಟಿದ್ದರು. ಆ ಫೋಟೋದಿಂದಾಗಿ ನಿಧಿ ಈ ಹಿಂದೆ ತುಂಬಾ ಟ್ರೋಲ್ ಆಗಿದ್ದರು.
4/ 7
ದಕ್ಷಿಣ ಭಾರತೀಯ ಚಿತ್ರರಂಗದ ಬೇಡಿಕೆ ಹಾಟ್ ಬೆಡಗಿ ನಿಧಿ ಅಗರ್ವಾಲ್ ಬ್ಯೂಟಿ ಸೀಕ್ರೆಟ್ ಬಗ್ಗೆ ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಧಿ ತಮ್ಮ ತ್ವಚ್ಛೆ ಆರೈಕೆಗೆ ಬಳಸುವುದು ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳು ಮಾತ್ರ ಎಂದು ಈ ಹಿಂದೆ ಹೇಳಿದ್ದರು.
5/ 7
ನಿಧಿ ಅರ್ಗವಾಲ್ ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್ 2.5-3.5 ಲೀಟರ್ ನೀರು ಕುಡಿಯುತ್ತಾರಂತೆ. ವಯಸ್ಸಿಗೆ ತಕ್ಕ ಹಾಗೆ ಚರ್ಮ ಬದಲಾಗುತ್ತದೆ. ಅದರ ಕಾಂತಿಯಲ್ಲಿ ವ್ಯತ್ಯಾಸ ಕಾಣುತ್ತದೆ, ಹೀಗಾಗಿ ಯಾವುದೇ ಟ್ರೀಟ್ಮೆಂಟ್ ಮಾಡಿಸಿಕೊಳ್ಳಬೇಡಿ ನಿಧಿ ಹೇಳಿದ್ದರು.
6/ 7
ಯಾವುದೇ ರೀತಿಯ ರೆಡಿಮೇಡ್ ಫೇಸ್ಫ್ಯಾಕ್ ಬಳಸಬೇಡಿ. ಅದರಿಂದ ಯಾವುದಾದರೂ ಒಂದು ರೀತಿ ಅಡ್ಡ ಪರಿಣಾಮ ಇರುತ್ತದೆ ಎಂದು ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಈ ನಿಧಿ ಹೇಳಿದ್ದಾರೆ.
7/ 7
ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾ ತನ್ನದೇ ಆದ ಸ್ಥಾನ ಮಾಡಿಕೊಳ್ಳುವ ಪ್ರಯತ್ನದಲ್ಲಿರುವ ನಟಿ ನಿಧಿ ಅಗರ್ವಾಲ್ ಇದ್ದಾರೆ. ಈಗಾಗಲೇ ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ