Nidhhi Agerwal: ಸಾಂಪ್ರದಾಯಿಕ ಲುಕ್​ನಲ್ಲಿ ಮಿಂಚಿದ ಮಾದಕ ನಟಿ ನಿಧಿ ಅಗರ್ವಾಲ್

ಪ್ಯಾಂಟ್ ಜಿಪ್ ಹಾಕದೆ ಫೋಟೋಶೂಟ್​ಗೆ ಪೋಸ್​ ಕೊಟ್ಟು ಟ್ರೋಲ್​ ಆಗಿದ್ದ ಇಸ್ಮಾರ್ಟ್​ ಶಂಕರ್​ ಖ್ಯಾತಿಯ ನಟಿ ನಿಧಿ ಅಗರ್ವಾಲ್​ ಈಗ ಸೀರೆಯುಟ್ಟು ಸಾಂಪ್ರದಾಯಿಕ ಲುಕ್​ನಲ್ಲಿ ಮಿಂಚಿದ್ದಾರೆ. ಇಲ್ಲಿವೆ ಈ ನಟಿಯ ಲೆಟೆಸ್ಟ್​ ಸ್ಟಿಲ್​ಗಳು. (ಚಿತ್ರಗಳು ಕೃಪೆ: ನಿಧಿ ಅಗರ್ವಾಲ್​ ಇನ್​ಸ್ಟಾಗ್ರಾಂ ಖಾತೆ)

First published: