Nick-Priyanka Holi Celebration: ಭಾರತದಲ್ಲಿ ಪ್ರಿಯಾಂಕಾ ಜೊತೆ ಮೊದಲ ಹೋಳಿ ಆಚರಿಸಿದ ನಿಕ್​ ಜೋನಸ್​..!

Nick-Priyanka Holi Celebration: ನಿಕ್​ ಪ್ರಿಯಾಂಕಾ ವಿವಾಹವಾದ ನಂತರ ಇದೇ ಮೊದಲ ಬಾರಿಗೆ ನಿಕ್ ಜೋನಸ್​ ಹೆಂಡತಿ ಪ್ರಿಯಾಂಕಾ ಜೊತೆ ಹೋಳಿ ಆಚರಿಸಿದ್ದಾರೆ. ಸೆಲೆಬ್ರಿಟಿಗಳಿಗಾಗಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ನಿಕ್​-ಪಿಗ್ಗಿ ಸಖತ್​ ಎಂಜಾಯ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ನಿಕ್ ಜೋನಸ್​ ಹಾಗೂ ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆಗಳು)

First published: