Priyanka Chopra: ಹಾಲಿವುಡ್​ ಹಾಟ್​ ಕಪಲ್ ನಿಕ್​- ಪ್ರಿಯಾಂಕಾರ ರೊಮ್ಯಾಂಟಿಕ್​ ಕ್ಷಣಗಳು..!

Nick Priyanka Photos: ಹಾಲಿವುಡ್​ನ ಹಾಟೆಸ್ಟ್​ ಕಪಲ್​ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್​ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಜೋಡಿಯ ವ್ಯಾಲೆಂಟೈನ್​ ಡೇ ಅಂದರೆ ಪ್ರೇಮಿಗಳ ದಿನ ಹೇಗಿತ್ತು ಗೊತ್ತಾ..? ನಿಕ್​ ಜೋನಸ್​ ಪ್ರೇಮಿಗಳ ದಿನವನ್ನು ಹೇಗೆ ತಮ್ಮ ವ್ಯಾಲಂಟೈನ್​ ಜೊತೆ ಆಚರಿಸಿಕೊಂಡರು ಅನ್ನೋದಕ್ಕೆ ಕೆಲವು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ನಿಕ್​ ಜೋನಸ್​ ಇನ್​ಸ್ಟಾಗ್ರಾಂ ಖಾತೆ)

First published: