News18 REEL Movie Awards: ರೀಲ್​ ಮೂವಿ ಅವಾರ್ಡ್​ನ ಸವಿ ನೆನಪುಗಳು..!

ನ್ಯೂಸ್​ 18 ಆಯೋಜಿಸುವ REEL MOVIE AWARDS ನ ಕಳೆದ ವರ್ಷದ ನೆನಪುಗಳ ಮೆಲುಕು. ಕಳೆದ ವರ್ಷ ನಾಮ ನಿರ್ದೇಶನಗೊಂಡಿದ್ದ ಸಿನಿಮಾಗಳ ತಾರೆಯರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದು, ಖುಷಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ನೆನಪು ಮಾಡಿಕೊಳ್ಳಲು ಇದು ಸುಸಮಯ.

  • News18
  • |
First published: