Anushka Sharma: ಮಗುವಾದ ನಂತರ ಮೊದಲ ಸಲ ಕ್ಯಾಮೆರಾಗೆ ಪೋಸ್ ಕೊಟ್ಟ ಅನುಷ್ಕಾ-ವಿರಾಟ್​..!

Virat Kohli: ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪೋಷಕರಾದ ನಂತರ ಮೊದಲ ಸಲ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಮಗಳೊಂದಿಗೆ ಕ್ಲಿನಿಕ್​ಗೆ ಬಂದಿದ್ದ ವಿರುಷ್ಕಾ ದಂಪತಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: