ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮಧುಚಂದ್ರಕ್ಕೆಂದು ವಿದೇಶಕ್ಕೆ ಹಾರಿದ್ದಾರೆ.
2/ 20
ಆ್ಯಮ್ಸ್ಟರ್ಡಾಮ್ನಲ್ಲಿ ಈ ನವ ದಂಪತಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
3/ 20
ಆ್ಯಮ್ಸ್ಟರ್ಡಾಮ್ನ ರಸ್ತೆಗಳಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಾ ಫೋಟೋಗಳನ್ನು ತೆಗೆಯುತ್ತಾ ಖುಷಿಯಾಗಿದ್ದಾರೆ.
4/ 20
ಹನಿಮೂನ್ ಟ್ರಿಪ್ಗೆ ಹೋಗುವ ಮುನ್ನ ವಿಮಾನ ನಿಲ್ದಾಣದಲ್ಲೇ ನಿವೇದಿತಾ ಗೌಡ ತಮ್ಮ ಪಾಸ್ಪೋರ್ಟ್ನ ಚಿತ್ರವನ್ನು ಹಂಚಿಕೊಂಡು ಆ್ಯಮ್ಸ್ಟರ್ಡಾಮ್ಗೆ ಹೋಗುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.