BBK8: ಸದ್ಯದಲ್ಲೇ ಬಿಗ್​ಬಾಸ್​ 8; ಪ್ರೋಮೋ ಬಿಡುಗಡೆ ಬಳಿಕ ಕಿಚ್ಚ ಸುದೀಪ್​ ನೀಡಿದ ಹೊಸ ಸುದ್ದಿ ಇದು!

BiggBoss8 : ಬಿಗ್​ ಬಾಸ್​ 8ರ ಪ್ರೋಮೋ ಬಿಡುಗಡೆಯಾಗಿದ್ದು, ಕಾರ್ಯಕ್ರಮ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ ಎಂಬ ಸುಳಿವನ್ನು ಕಿಚ್ಚ ಸುದೀಪ್​ ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಸುದ್ದಿಯನ್ನು ಅವರು ನೀಡಿದ್ದಾರೆ.

First published: