ಕಿಚ್ಚನ ಫ್ಯಾಂಟಮ್ ಚಿತ್ರದಲ್ಲಿದ್ದಾರೆ ಮತ್ತೊಬ್ಬರು ಹೊಸ ಅತಿಥಿ?; ಸುಳಿವು ನೀಡುತ್ತಿದೆ ಈ ಫೋಟೋ

Phatom: ಸ್ಯಾಂಡಲ್​​ವುಡ್​​ನ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್. ಈ ಸಿನಿಮಾದಲ್ಲಿ ಕಿಚ್ಚ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡುವ ಮೂಲಕ  ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿತ್ತು.

  • News18
  • |
First published: