Priyanka Chopra: ಪ್ರಿಯಾಂಕಾ ಚೋಪ್ರಾ​ ಮನೆಗೆ ಆಗಮಿಸಿದ ಮುದ್ದಾದ ಹೊಸ ಅತಿಥಿ!

ಪ್ರಿಯಾಂಕಾ ಅವರಿಗೆ ಮೊದಲಿನಿಂದಲೇ ಪ್ರಾಣಿಗಳೆಂದರೆ ಬಲು ಪ್ರೀತಿ. ಈಗಾಗಲೇ ಮನೆಯಲ್ಲಿ ಜೀನೋ ಮತ್ತು ಡಯಾನಾ ಎಂಬ ಎರಡು ನಾಯಿಗಳನ್ನು ಸಾಕುತ್ತಿದ್ದಾರೆ.

First published: