Pushpa 2: ಅಲ್ಲು ಅರ್ಜುನ್ ಅಭಿನಯದ ಪುಷ್ಪ 2ಗೆ ಹೊಸ ಪಾತ್ರದ ಎಂಟ್ರಿ; ಸೀಕ್ವೆಲ್​ಗೆ ಅವ್ರೇ ನಾಯಕ!

Pushpa 2: ಅಲ್ಲು ಅರ್ಜುನ್ ಚಿತ್ರ ಪುಷ್ಪ 2 ಚಿತ್ರ ಇನ್ನೂ ಸೆಟ್ಟೇರಿಲ್ಲ. ಆಗಲೇ ಸಿನಿಮಾದ ಬಗ್ಗೆ ಮತ್ತೊಂದು ಕುತೂಹಲಕಾರಿ ಸುದ್ದಿ ಹರಿದಾಡುತ್ತಿದೆ. ಪುಷ್ಪ 2 ಚಿತ್ರದಲ್ಲಿ ಹೊಸ ಪಾತ್ರದ ಪ್ರವೇಶವಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

First published: