Vijay Deverakonda: ಫುಲ್ ಟ್ರೋಲ್​ ಆಗುತ್ತಿದೆ ವಿಜಯ್ ದೇವರಕೊಂಡ ಕಟೌಟ್​, ಮಸ್ತ್ ಕಾಮೆಂಟ್​ ಮಾಡ್ತಿದ್ದಾರೆ ನೆಟ್ಟಿಗರು

Vijay Deverakonda: ವಿಜಯ್ ದೇವರಕೊಂಡ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ಮಾಡುತ್ತಿರುವುದು ಗೊತ್ತೇ ಇದೆ. ಚಿತ್ರವು ಆಗಸ್ಟ್ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಹಾಗಾಗಿ ವಿಜಯ್ ಅಭಿಮಾನಿಗಳು ಹೈದರಾಬಾದ್‌ನ ಸುದರ್ಶನ್ ಥಿಯೇಟರ್‌ನಲ್ಲಿ ಬೃಹತ್ ಕಟೌಟ್ ಹಾಕಿದ್ದಾರೆ.

First published: