Nayanthara: ಮದ್ವೆ ಆದ್ಮೇಲೆ ಸಖತ್​ ಹಾಟ್​ ಲುಕ್​ನಲ್ಲಿ ನಯನ! ಕಣ್ಣು ಮಿಟುಕಿಸದೇ ಫೋಟೋ ನೋಡ್ತಿರೋ ಪಡ್ಡೆ ಹೈಕ್ಳು

ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಕಾಮೆಂಟ್‌ಗಳ ಬಗ್ಗೆ ಈ ದಂಪತಿ ತಲೆಕೆಡಿಸಿಕೊಂಡಿಲ್ಲ. ಅವರು ಸ್ಪೇನ್‌ನಲ್ಲಿ ವೈವಿಧ್ಯಮಯ ಜೀವನವನ್ನು ಆನಂದಿಸುತ್ತಿದ್ದಾರೆ. ನಯನ ಸದ್ಯ ಅಟ್ಲಿ ನಿರ್ದೇಶನದಲ್ಲಿ ಶಾರುಖ್ ಜೊತೆ ನಟಿಸುತ್ತಿದ್ದಾರೆ.

First published: