Payal Rajput: ಮತ್ತೆ ಬಂದ್ರು ಪಾಯಲ್.. ಮತ್ತಷ್ಟು ಎಕ್ಸ್ಪೋಸ್, ಇವ್ರು ಯಾರ್ ಮಾತು ಕೇಳಲ್ಲ ಬಿಡಿ!
Payal Rajput: ಇದೀಗ ಮತ್ತೆ ಪಾಯಲ್ ರಜಪೂತ್ ಪೇಚಿಗೆ ಸಿಲುಕಿದ್ದಾರೆ. ಅದನ್ನು ಕಂಡು ನೆಟ್ಟಿಗರು ಈ ನಟಿ ಬುದ್ದಿ ಕಲಿಯಲ್ಲ. ಈಕೆನ್ನು ಬದಲಾಯಿಸಲು ಸಾಧ್ಯವಿಲ್ಲ.. ಈಕೆ ಮುಂದೊಂದು ದಿನ ಎಕ್ಸ್ಪೋಸ್(Expose) ಕ್ವೀನ್ ಆಗಲಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ.
ನಟಿ ಪಾಯಲ್ ರಜಪೂತ್ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಪಂಜಾಬಿ, ಹಿಂದಿ ಚಿತ್ರರಂಗದ ಮೂಲಕವಾದರೂ, ಅವರ ವೃತ್ತಿಜೀವನದಲ್ಲಿ ದೊಡ್ಡ ಬ್ರೇಕ್ ಅಂತ ಸಿಕ್ಕಿದ್ದು ತೆಲುಗಿನ 'ಆರ್ಎಕ್ಸ್ 100' ಚಿತ್ರದ ಮೂಲಕ.
2/ 7
ಅಲ್ಲಿಂದ ಟಾಲಿವುಡ್ನಲ್ಲಿ ಅವರು ಹಿಂತಿರುಗಿ ನೋಡಲೇ ಇಲ್ಲ. ಸದ್ಯ ಅವರೊಂದು ಕೆಲ ಫೋಟೋಶೂಟ್ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್. ಈ ಫೋಟೋದಲ್ಲಿ ನಟಿ ಸಖತ್ ಹಾಟ್ ಅವತಾರದಲ್ಲಿದ್ದಾರೆ.
3/ 7
ನಟಿ ಪಾಯಲ್ ರಜಪೂತ್(Payal Rajput) ಹಾಗೂ ಅವರ ಪೋಟೋಶೂಟ್(Photoshoot) ವೇಳೆ ಮಾಡಿಕೊಳ್ಳುವ ಎಟವಟ್ಟು ಒಂದಾ.. ಎರಡಾ.. ಮೊದಲು ತನ್ನ ಬಾಯ್ಫ್ರೆಂಡ್(Boy Friend) ಜೊತೆ ಬೇಡದಿರುವ ಭಂಗಿಯಲ್ಲಿ ಕೂತು ಸುದ್ದಿಯಾಗಿದ್ದರು.
4/ 7
ಆಕೆಯ ಖಾಸಗಿ ಅಂಗಕ್ಕೆ ಈಕೆಯ ಬಾಯ್ ಫ್ರೆಂಡ್ ಕೈ ಹಾಕಿರುವ ಪೋಟೋಗಳು ಸಖತ್ ವೈರಲ್ ಆಗಿತ್ತು. ಇದಾದ ಬಳಿಕ ಬ್ರಾ ಲೆಸ್(Bra Less) ಫೋಟೋಶೂಟ್ ಮಾಡಿಸುವ ವೇಳೆಯೂ ಎಡವಟ್ಟು ಮಾಡಿಕೊಂಡಿದ್ದರು.
5/ 7
ಇದೀಗ ಮತ್ತೆ ಪಾಯಲ್ ರಜಪೂತ್ ಪೇಚಿಗೆ ಸಿಲುಕಿದ್ದಾರೆ. ಅದನ್ನು ಕಂಡು ನೆಟ್ಟಿಗರು ಈ ನಟಿ ಬುದ್ದಿ ಕಲಿಯಲ್ಲ. ಈಕೆನ್ನು ಬದಲಾಯಿಸಲು ಸಾಧ್ಯವಿಲ್ಲ.. ಈಕೆ ಮುಂದೊಂದು ದಿನ ಎಕ್ಸ್ಪೋಸ್(Expose) ಕ್ವೀನ್ ಆಗಲಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ.
6/ 7
ಪಾಯಲ್ ಅವರ ಹೊಸ ಅವತಾರ ಕಂಡ ಸೋಶಿಯಲ್ ಮೀಡಿಯಾ (Social Media) ದಂಗಾಗಿ ಹೋಗಿದೆ. ನೆಟ್ಟಿಗರು ತಾ ಮುಂದು ನೀ ಮುಂದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಟ್ರೋಲ್ ಮತ್ತು ಮೆಮೆಗೂ ಪಾಯಲ್ ಅವರ ಈ ಫೋಟೋಗಳು ಆಹಾರವಾಗಿದೆ.
7/ 7
ಕಳೆದ ಸಾರಿ ಪಾಯಲ್ ಗಡಿಬಿಡಿಯಲ್ಲೊಂದು ಬೋಲ್ಡ್ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಏನು ಕಾಣಬಾರದಿತ್ತೋ ಅದು ದರ್ಶನವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡು ವಿಡಿಯೋ ಡಿಲೀಟ್ ಮಾಡಿದ್ದರು.RX 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದ ನಟಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು.