Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

Pooja Hegde: ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸುಂದರವಾದ ಕೇಸರಿ ಬಣ್ಣದ ಡ್ರೆಸ್​ನಲ್ಲಿ ಕಾಣಿಸಿಕೊಂಡರು. ಈ ಫೋಟೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ದೀಪಿಕಾ ಅವರನ್ನು ಟ್ರೋಲ್ ಮಾಡಿದ್ದಾರೆ.

First published:

  • 18

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ಬಾಲಿವುಡ್ ನಟಿ ಪೂಜಾ ಹೆಗ್ಡೆ ಸದ್ಯ ತಮ್ಮ ಮುಂಬರುವ ಸಿನಿಮಾ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕಾಗಿ ನಟಿ ಸುಂದರವಾದ ಔಟ್​ಫಿಟ್​ಗಳನ್ನೂ ಆರಿಸಿಕೊಳ್ಳುತ್ತಿದ್ದಾರೆ. ಆದರೆ ನಟಿ ಇತ್ತೀಚೆಗೆ ಕೇಸರಿ ಉಡುಗೆಯಲ್ಲಿ ಕಾಣಿಸಿದ್ದು ಸುದ್ದಿಯಾಗಿದೆ.

    MORE
    GALLERIES

  • 28

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿಯನ್ನು ಧರಿಸಿ ಸುದ್ದಿಯಾಗಿದ್ದರು. ಶಾರುಖ್ ಜೊತೆಗಿನ ದೀಪಿಕಾ ಪಡುಕೋಣೆ ಅವರ ರೊಮ್ಯಾಂಟಿಕ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಬೇಗನೆ ವೈರಲ್ ಆಗಿತ್ತು.

    MORE
    GALLERIES

  • 38

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ಕೇಸರಿ ಬಟ್ಟೆಯನ್ನು ಈ ರೀತಿ ಕೆಟ್ಟದಆಗಿ ಧರಿಸಿದ್ದೀರಲ್ಲಾ ಎಂದು ದೀಪಿಕಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಅದೇ ರೀತಿ ಸಿನಿಮಾವನ್ನೇ ಬಾಯ್ಕಾಟ್ ಮಾಡಲಾಗಿತ್ತು. ನಟಿ ಕೇಸರಿ ಬಿಕಿನಿ ಧರಿಸಿದ್ದು ದೊಡ್ಡ ವಿವಾದವಾಯ್ತು.

    MORE
    GALLERIES

  • 48

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ಆದರೆ ಈಗ ನಟಿ ಪೂಜಾ ಹೆಗ್ಡೆ ಅವರ ಕೇಸರಿ ಬಣ್ಣದ ಡ್ರೆಸ್ ಧರಿಸಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಇದರಲ್ಲಿ ನಟಿ ಸುಂದರವಾದ ಬಾಡಿಕಾನ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು. ನಟಿಯ ಲುಕ್ ವೈರಲ್ ಆಗಿದೆ.

    MORE
    GALLERIES

  • 58

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ಆದರೆ ನೆಟ್ಟಿಗರು ಇಲ್ಲಿ ಗಮನಿಸಿದ್ದು ಪೂಜಾ ಹೆಗ್ಡೆ ಅವರ ಡ್ರೆಸ್ ಕಲರ್. ಪೂಜಾ ಧರಿಸಿದ್ದು ಕೇಸರಿ ಡ್ರೆಸ್. ಆದರೆ ಇದು ಸಂಪೂರ್ಣವಾಗಿ ಮೈಮುಚ್ಚುವಂತಿತ್ತು. ಹಾಗಾಗಿ ನಟಿಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಧರಿಸಿದ್ದು ದೊಡ್ಡ ವಿವಾದವಾಗಿತ್ತು. ಇದರಲ್ಲಿ ನಟಿ ಶಾರುಖ್ ಜೊತೆ ಕೇಸರಿ ಬಿಕಿನಿಯಲ್ಲಿ ರೊಮ್ಯಾನ್ಸ್ ಮಾಡಿದ್ದರು. ಈ ಸೀನ್ ಕೂಡಾ ಹೈಲೈಟ್ ಆಗಿತ್ತು.

    MORE
    GALLERIES

  • 78

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯನ್ನು ಪೂಜಾ ಹೆಗ್ಡೆ ಅವರ ಕೇಸರಿ ಡ್ರೆಸ್ ಜೊತೆ ಹೋಲಿಸಿ ಪಠಾಣ್ ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ನೀವು ಸ್ವಲ್ಪ ನೋಡಿ ಕಲಿಯಿರಿ ಎಂದಿದ್ದಾರೆ ನೆಟ್ಟಿಗರು.

    MORE
    GALLERIES

  • 88

    Pooja Hegde: ಕೇಸರಿ ಡ್ರೆಸ್​ನಲ್ಲಿ ಬಂದ ಪೂಜಾ! ನಟಿ ದೀಪಿಕಾ ಮತ್ತೊಮ್ಮೆ ಟ್ರೋಲ್

    ಪೂಜಾ ಹೆಗ್ಡೆ ಇತ್ತೀಚೆಗೆ ಮಾಡಿ ಬೀಸ್ಟ್, ರಾಧೆ ಶ್ಯಾಮ್ ಸಿನಿಮಾಗಳು ಫ್ಲಾಪ್ ಆದವು. ಹಾಗಾಗಿ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಇದೆ. ಇದರಲ್ಲಿ ನಟಿ ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

    MORE
    GALLERIES