Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

ಪುಷ್ಪಾ ಫೋಟೋ ನೋಡಿ ಕಾಡು ಜನರ ದೇವತೆಯಾಗಿ ಕಾಣಿಸಿಕೊಂಡ ಗಂಗಮ್ಮ ಲುಕ್​ಗೆ ಕನ್ನಡದ ಸೂಪರ್ ಹಿಟ್ ಸಿನಿಮಾ ಕಾಂತಾರವೇ ಪ್ರೇರಣೆ ಎಂದು ಚರ್ಚಿಸುತ್ತಿದ್ದಾರೆ. ಈ ಎರಡು ಫೋಟೋಗಳ ಮಧ್ಯೆ ಸಾಮ್ಯತೆಯಾಗಿ ಕಾಣಿಸುತ್ತಿದೆ.

First published:

  • 17

    Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

    ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರ ಬರ್ತ್​ಡೇಗೆ ಮೊದಲ ದಿನವೇ ಸುಂದರವಾದ ಪೋಸ್ಟರ್ ಹಾಗೂ ಸೆಕೆಂಡ್ ಟೀಸರ್ ಬಿಡುಗಡೆಯಾಗಿದೆ. ಟೀಸರ್​ನಷ್ಟೇ ಅಲ್ಲು ಅರ್ಜುನ್ ಅವರ ಪೋಸ್ಟರ್ ಕೂಡಾ ವೈರಲ್ ಆಗುತ್ತಿದೆ. ಇದರಲ್ಲಿ ಪುಷ್ಪಾ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿದ್ದಾರೆ.

    MORE
    GALLERIES

  • 27

    Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

    ಬರ್ತ್​ಡೇ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ಇದರಲ್ಲಿ ಅಲ್ಲು ಅರ್ಜುನ್ ಉಗ್ರರೂಪ ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೂಪಕ್ಕೆ ಚಿತ್ರತಂಡ ಗಂಗಮ್ಮ ಎನ್ನವು ಹೆಸರನ್ನೂ ಇಟ್ಟಿದ್ದಾರೆ. ಈ ಲುಕ್ ಸಖತ್ ಟ್ರೆಂಡ್ ಆಗಿದೆ.

    MORE
    GALLERIES

  • 37

    Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

    ಆದರೆ ಬಹಳಷ್ಟು ಜನರು ಈ ಒಂದು ಫೋಟೋ ನೋಡಿ ಕಾಡು ಜನರ ದೇವತೆಯಾಗಿ ಕಾಣಿಸಿಕೊಂಡ ಗಂಗಮ್ಮ ಲುಕ್​ಗೆ ಕನ್ನಡದ ಸೂಪರ್ ಹಿಟ್ ಸಿನಿಮಾ ಕಾಂತಾರವೇ ಪ್ರೇರಣೆ ಎಂದು ಚರ್ಚಿಸುತ್ತಿದ್ದಾರೆ. ಈ ಎರಡು ಫೋಟೋಗಳ ಮಧ್ಯೆ ಸಾಮ್ಯತೆ ಕಾಣಿಸುತ್ತಿದೆ.

    MORE
    GALLERIES

  • 47

    Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

    ಕಾಂತಾರ ಸಿನಿಮಾದಲ್ಲಿಯೂ ಕಾಡು, ಕಾನನ, ಕಾಡು ಜನರು, ನಂಬಿಕೆ, ದೈವಾರಾಧನೆಯ ಸುತ್ತ ಕಥೆ ಹೆಣೆಯಲಾಗಿದೆ. ಇದೇ ರೀತಿ ಪುಷ್ಪಾ ಸಿನಿಮಾದಲ್ಲಿಯೂ ದೈವಿಕ ಅಂಶವೊಂದನ್ನು ಇಂಟ್ರಡ್ಯೂಸ್ ಮಾಡಿದ್ದು ಇದು ಕಾಂತಾರ ಪ್ರೇರಣೆ ಎನ್ನುತ್ತಿದ್ದಾರೆ ನೆಟ್ಟಿಗರು.

    MORE
    GALLERIES

  • 57

    Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

    ಈ ಹಿಂದೆ ಪುಷ್ಪ ಸಿನಿಮಾ ಬಂದಾಗ ಕನ್ನಡದ ಕೆಜಿಎಫ್ ಚಿತ್ರಕ್ಕೆ ಹೋಲಿಕೆ ಮಾಡಲಾಗಿತ್ತು. ಕೆಜಿಎಫ್ ಪ್ರೇರಣೆಯಿಂದಲೇ ಪುಷ್ಪ ತಯಾರಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಪುಷ್ಪ 2 ಗಂಗಮ್ಮ ಅವತಾರವನ್ನು ಕಾಂತಾರ ಚಿತ್ರಕ್ಕೆ ಹೋಲಿಕೆ ಮಾಡಲಾಗಿದೆ.

    MORE
    GALLERIES

  • 67

    Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

    ಪುಷ್ಪಾ 2 ಸಿನಿಮಾದ ಚಿತ್ರೀಕರಣ ಪ್ರಗತಿಯಲ್ಲಿದೆ. ಇದರಲ್ಲಿಯೂ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರ ಸ್ಕ್ರೀನ್ ಸ್ಪೇಸ್ ಕಡಿಮೆಯಾಗಲಿದೆ ಎನ್ನಲಾಗಿದೆ.

    MORE
    GALLERIES

  • 77

    Pushpa 2: ಪುಷ್ಪಾ ಸಿನಿಮಾದಲ್ಲಿ ಕಾಂತಾರದ ಎಫೆಕ್ಟ್! ಅಲ್ಲು ಅವತಾರ ನೋಡಿ ನೆಟ್ಟಿಗರೇನಂದ್ರು?

    ಪುಷ್ಪಾ ಸಿನಿಮಾಗಾಗಿ ಅಲ್ಲು ಅರ್ಜುನ್ ಅವರು 120 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಈಗಾಗಲೇ ಸಾಕಷ್ಟು ಕುತೂಗಲ ಸೃಷ್ಟಿಸಿದೆ.

    MORE
    GALLERIES