ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ. ಫೋಟೋ ನೋಡಿ ಬೆಸರಗೊಂಡ ಅಭಿಮಾನಿ. ಕಾರಣ ಮುಂದಿದೆ ಓದಿ.
2/ 15
ನಿಖಿಲ್ ಕುಮಾರಸ್ವಾಮಿ ಅವರ ಜೀವನದಲ್ಲಿ ರೇವತಿ ಕಾಲಿಟ್ಟಾಗಿನಿಂದ ಅವರು ಸಖತ್ ಬದಲಾಗಿ ಹೋಗಿದ್ದಾರೆ.
3/ 15
ಕೆಲವೊಮ್ಮೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ.
4/ 15
ಮತ್ತೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
5/ 15
ಮತ್ತೆ ಕೆಲವು ಸಲ ಕವಿಯಂತೆ ಕವಿತೆಗಳನ್ನು ಬರೆಯುವ ಮೂಲಕ ತಮ್ಮ ಪ್ರೀತಿಯ ನಿವೇದನೆ ಮಾಡುತ್ತಾರೆ.
6/ 15
ಅಷ್ಟೇ ಅಲ್ಲ ನಿಶ್ಚಿತಾರ್ಥಕ್ಕೂ ಮುನ್ನ ರೇವತಿ ಜೊತೆಗಿನ ಒಂದೇ ಒಂದು ಫೋಟೋ ಪೋಸ್ಟ್ ಮಾಡಿದ್ದ ನಿಖಿಲ್ ಈಗ ಒಂದರ ಹಿಂದೆ ಒಂದರಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
7/ 15
ನಿಖಿಲ್ ರೇವತಿ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವುದನ್ನು ನೋಡಿದ ನೆಟ್ಟಿಗರು ಸಾಕಪ್ಪ ಜಾಗ್ವಾರ್ ಬೇರೆ ಸಿನಿಮ್ಯಾಟಿಕ್ ಪೋಸ್ ಆದರೂ ಕೊಡಿ ಅಥವಾ ಫೋಟೋಗ್ರಾಫರ್ ಅನ್ನಾದರೂ ಬದಲಾಯಿಸಿ ಎನ್ನುತ್ತಿದ್ದಾರೆ.
8/ 15
ನಿಖಿಲ್ ಹಂಚಿಕೊಂಡಿರುವ ಚಿತ್ರಗಳನ್ನು ನೋಡಿದರೆ ನಿಮಗೆ ತಿಳಿಯುತ್ತೆ. ಎಲ್ಲ ಫೋಟೋಗಳಲ್ಲೂ ಒಂದೇ ಪೋಸ್ ಕೊಟ್ಟಿದ್ದಾರೆ ನಿಖಿಲ್-ರೇವತಿ.
9/ 15
ಈ ವಿವಾಹದಲ್ಲಿ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಅಪ್ಪ ಕುಮಾರಸ್ವಾಮಿ ಅವರೂ ಇದ್ದಾರೆ.
10/ 15
ನಿಖಿಲ್ ಹಾಗೂ ರೇವತಿ ಒಟ್ಟಿಗೆ ಸಂಬಂಧಿಕರೊಬ್ಬರ ವಿವಾಹಕ್ಕೆ ಹೋಗಿದ್ದಾರೆ.
11/ 15
ಕುಮಾರಸ್ವಾಮಿ ಕುಟುಂಬ
12/ 15
ನಿಖಿಲ್-ರೇವತಿ
13/ 15
ನಿಖಿಲ್ -ರೇವತಿ
14/ 15
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಜೊತೆ ಅನಿತಾ ಕುಮಾರಸ್ವಾಮಿ